HM’s Desk

ನಾನು ಮತ್ತು ಸ್ಟೆಲ್ಲಾ

ಅದೊಂದು ಅದ್ಭುತ ಅನಂದ ಅನುಭವವನ್ನು ಅ ಸಂತಸದ ಕ್ಷಣಗಳು ಸ್ಟೆಲ್ಲಾ ಮೇರಿಸ್‌ ಕಾಲೇಜಿನ ಸಂಭ್ರಮ ಹಾಗೂ ಸಡಗರದ ಉದ್ಧಾಟನೆಗೆ ಕೆಲದಿನಗಳಿಂದ ಭರದಿಂದ ಸಿದ್ಧತೆಗಳು ಸಾಗುತ್ತಿದವು. ನೋಡು ನೋಡುತ್ತಿದ್ದಂತೆ ಜನವರಿ 18, 2018 ರ ಸಂಭ್ರಮದ ಸುದಿನ ಹೊಮ್ಮಿ ಬಂದೇ ಬಿಡಿತು ಎಲ್ಲೆಲ್ಲಿಯೂ ಸುಂದರ ಸುವಾಸನೆ ಬೀರುವ ಪುಷ್ಪ ಗುಚ್ಛಗಳು, ಬಣ್ಣ ಬಣ್ಣದ ಬಲೂನ್‌ ಗಳು ಹಸಿರು ತಳಿರು ತೋರಾಣಗಳು, ಗುರುಹಿರಿಯರು ಸ್ಥಾಗತಿಸಲು ಸಿದ್ಧರಾದ ಚಿಣ್ಣರ ಅಂಗಳದ ಡೊಳ್ಳಿನೊಂದಿಗೆ ಸಂಭ್ರಮಿಸಿದ ವಿದ್ಯಾರ್ಥಿಗಳು ಬೆಳಕಿನ ಮೆರವಣಿಗೆಯಲ್ಲಿ ಗುರುಗಳನ್ನು ಸ್ವಾಗತಿಸಿದ ಪಿ ಯು ಕಾಲೇಜಿನ ವಿದ್ಯಾರ್ಥಿ / ವಿದ್ಯಾರ್ಥಿನಿಯರು ನಮ್ಮನ್ನೆಲ್ಲಾ ಹರಸಿ ಆಶೀರ್ವದಿಸಲು ಧಾವಿಸಿ ಬಂದ ಪೂಜ್ಯಗುರುಗಳು ( ಪೂಜ ಕಾರ್ಯದಲ್ಲಿ ಭಾಗವಿಸಿದ ಹಿತೈಷಿಗಳು, ಬಂಧುಗಳು, ಹರಸಲು ಹರಿಶು. ಬಂದ) ಕಾಲೇಜಿನ ಕಟ್ಟಡದ ಪದಿತ್ರೀಕರಣ, ಪ್ರೀತಿ ಶಾಂತಿಯ ಸಂಕೇತವಾದ ಪಾರಿವಾಳವನ್ನು ಗಗನಕ್ಕೆ ಹಾರಿ ಬಿಟ್ಟು ನಮ್ಮೆಲ್ಲರನ್ನು ಹರಸಲು ಹರಿದು ಬಂದ ಸ್ಟೆಲ್ಲಾ ಬಳಗ ಕಾಲೇಜಿನ ಕಟ್ಟಡವನ್ನು ಕಂಡು ಸಹ ಬೋಜನವನ್ನು ವಾಡಿ ಹೃದಯಂತರಾಳದಿಂದ ಹರಸಿ ಆಶೀರ್ವದಿಸಿ ಮನೆಗೆ ತೆರಳಿದ ಪೋಷಕ ತಂಡ ಕಟ್ಟ ಕಡೆಯಲ್ಲಿ ಸಂತಸ ಸಂಭ್ರಮ ಸಮೃದ್ಧಿ ಸಂತೃಪ್ತಿಯಲ್ಲಿ ತೇಲುತ್ತ ಈ ಸಂಸ್ಥೆಯ ಉಗಮ ಹಾಗೂ ಉನ್ನತಿಗೆ ಕಾರಣ ಕರ್ತೃ ಹಾಗೂ ರೂವಾರಿಯಾದ ಹಾಗೂ ಎಲ್ಲಕ್ಕೂ ವಿಗಿಲಾಗಿ ನನ್ನ್ನ ಬಾಳ ಸಂಗಾತಿಂತರಾದ’ ಸರಾ ಡಾಮಿನಿಕ್‌ರವರೊಂದಿಗೆ ಪೋಟೋಗ್ರಫರ್‌ ಕ್ಲಿಕ್ಕಿಸಿದ ಕೆಲವು ಭಾವ ಚಿತ್ರಗಳು ನನ್ನ ಮನಸ್ಸನ್ನು ಮುದಗೊಳಿಸಿದವು.

29/01/2018 ರ ಸಮೃದ್ಧಿ ನನಗೆ ನೆನಪಾದದು 1990 ರ ಸ್ಟೆಲ್ಲಾ ಮೇರಿಸ್‌ ಶಾಲೆ ಪ್ರಿ ನರ್ಸರಿ ಹಾಗೂ ಎಲ್‌.ಕೆ.ಜಿ ಯಾಗಿ ಉಗಮಗೊಂಡು ಪ್ರತಿ ವರ್ಷವು ಹಂತ ಹಂತವಾಗಿ ಒಂದೊಂದೇ ತರಗತಿಗಳಿಂದ ಮೇಲೇರುತ್ತಾ 1997 ರ ಹೊಸ್ತಿಲಿಗೆ ಬಂದು ಪ್ರೌಢಶಾಲೆಯ ಹಂತಕ್ಕೆ ಕಾಲಿಟ್ಟಿದ್ದು ತದನಂತರ 2006 ರಿಂದ 2017 ರ ವರೆಗೆ ಸತತವಾಗಿ 109ಕ್ಕೆ 100ರಷ್ಟು ಫಲಿತಾಂಶ ಪಡೆದಿದ್ದಾಗ್ಯು ನೀರಳಾವಾದ ಮೌನ ಸುದೀರ್ಫ್ಥ ಅಲೋಚನೆ ಅದೆಲ್ಲೋ ತುಡಿಯಂತ್ತಿದ್ದ ಹಂಬಲದ ಆನಿ ಸಾಕರಾಗಗೊಳಿಸಲು ಹಸೆಮಣೆಯನ್ನು ಸಿದ್ದಗೊಳಿಸಿನನಗೆ ಒಲ್ಲದ ಮನಸಿದ್ದರೂ ಕಾಲೇಜಿನ ಕಂಕಣಭಾಗ್ಯವನ್ನು ತಂದೇ ಬಿಟ್ಟರು ಶ್ರೀಯುತ ಸರಾ ಡಾಮಿನಿಕ್‌ ಅದೆಷ್ಟೊ ಬಾರಿ ಅಸಹಕಾರಿ ನೀಡಿದರೂ ಕಾಲೇಜಿನ ಕಟ್ಟಡದ ಉದ್ಭಾಟನೆಯ ದಿನ ನನ್ನಷ್ಟು ಸಂಭ್ರಮಿಸಿದವರು ಮತ್ತಾರೂ ಇಲ್ಲವೇನೋ ಎಂದೆನಿಸುತ್ತದೆ ಭಗವಂತನ ಚರಣಾರವಿಂದಗಳಲ್ಲಿ ಧನ್ಯಧಾರೆಗಳನ್ನು ಸಮರ್ಪಿಸುತ್ತೇನೆ ಸಾಧನೆಯೆಂಬುದು. ಕೇವಲ ಒಂದು ಹಂತದವರೆಗೆ ಸೀಮಿತವಲ್ಲ ಅದು ಎಡಬಿಡದೆ ಮುನ್ನಡೆಯುವ ಮಹಯಜ್ಯಃ ಎ೦ಬುದು ನನಗಾಗ ಅರಿವಾತು

ಸಾಧಕನಿಗೆ ಭಾದಕಗಳು ನೂರೆಂಟು ಆದಾಗ್ಯೂ ಸಾಧನೆ ನಮ್ಮ ಗುರಿಯಾಗಬೇಕಲ್ಲ ಪ್ರೀತಿಯ ವಿದ್ಯಾರ್ಥಿಗಳೇ ಪೋಷಕರೇ ಕುಣಿಗಲ್‌ ನಾಗರಿಕ ಬಂಧುಗಳೆ ಸ್ಜೆಲ್ಲಾ ಎಂದರೆ ಲ್ಯಾಡಿನ್‌ ಭಾಷೆಯಲ್ಲಿ ಸ್ಟಾರ್‌ (ನಕ್ಷತ್ರ ಎಂದರ್ಥ ತಾರೆಯು ಸ್ವಯಂ ಪ್ರಾಕಾಶಸುತ್ತದೆಯೇ ಹೊರತು ಇತರೇ ಮಿನುಗುವ ಹಾಗು ಬೆಳಕು ಚೆಲ್ಲುವ ಪರಿಕರಗಳನ್ನು ಎಂದಿಗೂ ಬಳಸಿಕೊಳ್ಳುವುದಿಲ್ಲ ಸ್ವೆಲ್ಲಳ ಈ 34 ವರ್ಷಗಳ ಪರಿಶ್ರಮದ ಹಾಗೂ ಹಂತವಾಗಿಯೂ ಬೆಳೆದು ಬಂದ ಹಾದಿಯಲ್ಲಿ ಬಂದು ಹೋದ ಶಿಕ್ಷಕರುಗಳು ಸಾವಿರಾರು ಅಂತೆಯೇ ನೂರಾರು ಶಿಕ್ಷಕರುಗಳನ್ನು ಬೆಳೆಸಿ ಪೋಷಿಸಿದ ಹಿರಿಮೆ ಸ್ಟೆಲ್ಲಾಳದ್ದು. ಸಾವಿರಾರು ಮಕ್ಕಳಿಗೆ ವಿದ್ಯಾರ್ಡ್ಯುನೆ ಮಾಡಿದ ಕೀರ್ತಿ ಈ ಸಂಸ್ಥೆಗಿದೆ ಶಿಕ್ಷಕ/ ಶಿಕ್ಚಕಿಂತುರನ್ನ್ನು ಬೆಳೆಸುವ, ವಿದ್ಯಾರ್ಥಿಗಳನ್ನು ರೂಪಾಂತರಗೊಳಿಸುವ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸುವ ವಿಶೇಷ ಕೌಶಲ್ಯಗಳು ಸ್ಟೆಲ್ಲಾಳ ಒಡಲಿನಲ್ಲಿ ಅಡಗಿದೆ. ಈ ಸಂಸ್ಥೆಯ ಮುಂಖಾತರಾ ಆನೇಕ ಶಾಲೆಗಳು ಇಂದಿಗೂ ನಮ್ಮ ಕಣ್ಮುಂದೆಯೆ ಸಾಕ್ಷಿಗಳಾಗಿವೆ, ಕುಣಿಗಲ್‌ ತಾಲ್ಲೂಕಿನ ಬಂಧು ಬಾಂಧವರೇ, ಪ್ರೀತಿಯ ಹೋಷಕರೇ ನನ್ನ ನೆಚ್ಚಿನ ಎದ್ಯಾರ್ಥಿಗಳೇ ಈ ಸ್ಜೆಲ್ಲಾ ಮೇರಿಸ್‌ ಶಾಲೆ, ಕಾಲೇಜಿನ ಮುಖಾಂತರ ನಮ್ಮ ಸೇವೆಯು ನಿಮ್ಮೆಲ್ಲರಿಗೂ ತೆರೆದಿಟ್ಟ ಪುಟಗಳ ಅನರ್ಫ್ಯ ಭಂಡಾರದಂತೆ ಬನ್ನಿ, ಪ್ರೀತಿಯಿಂದ ನಮ್ಮ ಶಿಕ್ಷಣ ಸೌಲಭ್ಯಗಳನ್ನು ಪಡೆಯಲು ನಿಮಗೆಲ್ಲರಿಗೂ ಆದರದ ಸುಸ್ದಾಗತ ಊಹಾಪೋಹಗಳಿಗೆ ಕಿಡಿಗೇಡಿನ ಮನಸ್ಸಿನ ಭಾವನೆಗಳಿಗೆ ಕಿವಿಗೊಡದೆ ನೇರವಾಗಿ ಬನ್ನಿ, ಸಂಪರ್ಕಿಸಿ ಸದಾ ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಿದ್ಧರಿದ್ದೇನೆ


ಇಂತಿ ನಿಮ್ಮ ಪ್ರೀತಿಯ
ಸರಾ ಪ್ರಿಯ